ತರಂಗ, ಮಣಿಪಾಲ್ ಪ್ರೆಸ್ ರವರ ಕನ್ನಡ ಸಾಪ್ತಾಹಿಕ. ಕಥೆ, ಕವನ, ವ್ಯಂಗಚಿತ್ರಗಳನ್ನೊಳಗೊಂಡ ಸಂಚಿಕೆಗಳು ಪ್ರತಿ ವಾರ ಹಲವು ಮನೆಗಳನ್ನು ಸೇರುತ್ತದೆ. == ಹೊರಗಿನ ಸಂಪರ್ಕಗಳು == ತರಂಗ ವಾರಪತ್ರಿಕೆಯ ಅಂತರಜಾಲ ತಾಣ